|
❤❤❤ |
ಎಚ್ಚರಿಕೆಯ ಘಂಟೆಯು ಬಾರಿಸಿದೆ
ನನಗೇನೂ ಮಾಹಿತಿಯ ನೀಡದೆ,
ಆಘಾತವಾಗೆ ಬಿಡುವುದು ಈ ಹೃದಯಕೆ
ನೀ ನಗುತ ನಡೆದು ಬಂದರೆ,
ಮಾಯವಾಯಿತು ಈ ಜಗವು
ನನ್ನನು ನಿನ್ನ ಬಳಿ ಬಿಟ್ಟು,
ನೀ ಆಡೋ ಮಾತುಗಳ ನಾ ಅರಿವೆ
ನಿನ್ನ ತುಟಿಯ ಚಲನೆ ಗಮನಿಸಿಯೆ,
ನನಗಂತು ನೀ ಅತಿಸುಂದರ
ಶುರುಮಾಡಿದೆ ನನ್ನಲ್ಲೊಂದು ಮಂದಿರ
ಅದರೋಳಗೆ ನಿನ್ನ ಆರಾಧಿಸುವ ಏಕೈಕ ಭಕ್ತನು ನಾ.
ಧೀಮಂತ್
Superb bro
ReplyDeleteTy
Deleteವಿಭಿನ್ನವಾಗಿದೆ..👍👌
ReplyDeleteವಿಭಿನ್ನವಾಗಿದೆ..👍👌
ReplyDeleteಧನ್ಯವಾದಗಳು😊
ReplyDeleteತುಂಬಾ ಚೆನ್ನಾಗಿದೆ.. 👍
ReplyDelete